"ಮತ್ತೊಮ್ಮೆ ಮುಂದೂಡಲಾದೆ 1st ಸೆಮ್ ಇಂಜಿನಿಯರಿಂಗ್ ಪರೀಕ್ಷಾ ವೇಳಾಪಟ್ಟಿ" ನಾಳೆ ಪ್ರಕಟ


"ಮತ್ತೊಮ್ಮೆ ಮುಂದೂಡಲಾದೆ 1st ಸೆಮ್ ಇಂಜಿನಿಯರಿಂಗ್ ಪರೀಕ್ಷಾ ವೇಳಾಪಟ್ಟಿ" 
ನಾಳೆ ಪ್ರಕಟ 
ಆತ್ಮೀಯ ಪ್ರಾಂಶುಪಾಲರೇ
 2024 ರ ಜನವರಿ 29 ರಿಂದ 31 ರವರೆಗಿನ ಮೊದಲ ಸೆಮ್ ಪರೀಕ್ಷೆಗಳನ್ನು ಮಾತ್ರ ಮುಂದೂಡಲಾಗಿದೆ ಪರಿಷ್ಕೃತ ವೇಳಾಪಟ್ಟಿಯನ್ನು ನಾಳೆ ಪ್ರಕಟಿಸಲಾಗುವುದು
 ಎಲ್ಲಾ ಇತರ ಸೆಮ್ ಪರೀಕ್ಷೆಗಳನ್ನು ವೇಳಾಪಟ್ಟಿಯ ಪ್ರಕಾರ ನಡೆಸಲಾಗುತ್ತದೆ ದಯವಿಟ್ಟು ಸಂಬಂಧಪಟ್ಟವರಿಗೆ ತಿಳಿಸಿ ಆತ್ಮೀಯ ವಂದನೆಗಳೊಂದಿಗೆ
 RE, ಬೆಳಗಾವಿ
ವಿದ್ಯಾರ್ಥಿಗಳು ಸರಿಯಾಗಿ ಓದಿ ಒಳ್ಳೆಯ ಅಂಕಗಳನ್ನು ಗಳಿಸಿ ನಿಮ್ಮ ತಂದೆ ತಾಯಿಯ ಗೌರವವನ್ನು ಹೆಚ್ಚಿಸುವ ಮಕ್ಕಳಾಗಿ. ನಾಳೆ ಬರುವ ವೇಳಾಪಟ್ಟಿಯೆ ಅಂತಿಮ ವಾಗಿರುತ್ತದೆ. ಮುಂದಿನ ದಿನಮಾನಗಳಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ನೆನಪಿನಲ್ಲಿರಲಿ ಎಚ್ಚರಿಕೆ,

29, 30 ಮತ್ತು 31 ರಲ್ಲಿ ನಡೆಯುವ ಪರಿಷೆಗಳು ಮುಂದೂಡಲಾಗಿದೆ  ಉಳಿದ ಎಲ್ಲಾ ಪರಿಷೆ ಅದೆ ನಿಗದಿ ಪಡಿಸಿರುವ ಸಮಯ ಮತ್ತು ದಿನಾಂಕ ದಂದು ನಡೆಸಲಾಗುವುದು .

Comments